ನಮ್ಮ ಮೆಟ್ರೋ ನಿಲ್ದಾಣಗಳು ಬೆಂಗಳೂರಿನ ವಾಣಿಜ್ಯ ಕೇಂದ್ರಗಳ ಸಮೀಪದಲ್ಲಿವೆ. ಬಿಎಂಆರ್‌ಸಿಎಲ್‌ನ ಮೆಟ್ರೋ ನಿಲ್ದಾಣಗಳು ನೆಲಮಟ್ಟ, ಕಾನ್ಕೋರ್ಸ್ ಮಟ್ಟ, ಮೆಜ಼ನೈನ್ ಮಟ್ಟದಲ್ಲಿ ಖಾಲಿ ಜಾಗಗಳನ್ನು ಹೊಂದಿವೆ. ಈ ಸ್ಥಳಗಳನ್ನು ಸ್ಟಾರ್ಟ್-ಅಪ್ ಫಾರ್ಮ್‌ಗಳು, ಇ-ಕಾಮರ್ಸ್, ಚಿಲ್ಲರೆ ಮಳಿಗೆಗಳು, ಕಿಯೋಸ್ಕ್‌ಗಳು, ಆಫೀಸ್ ಇತ್ಯಾದಿಗಳನ್ನು ಪ್ರಾರಂಭಿಸಲು ಬಳಸಬಹುದು. ಆಸಕ್ತ ಸಂಸ್ಥೆಗಳು / ವ್ಯಕ್ತಿಗಳು ಬಿಎಂಆರ್‌ಸಿಎಲ್‌ಅನ್ನು ಸಂಪರ್ಕಿಸಬಹುದು.
Email: pd@bmrc.co.in

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.
ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.


Loading...