ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಚಾರ್ಜಿಂಗ್/ವಿನಿಮಯ ಸ್ಟೇಷನ್

  • ಮುಖಪುಟ
  • ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಚಾರ್ಜಿಂಗ್/ವಿನಿಮಯ ಸ್ಟೇಷನ್

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಚಾರ್ಜಿಂಗ್/ವಿನಿಮಯ ಸ್ಟೇಷನ್

ನಮ್ಮ ಮೆಟ್ರೋ ಬೆಂಗಳೂರು ನಗರದ ಪ್ರಯಾಣಿಕರಿಗೆ ಸುಸ್ಥಿರ, ಸುರಕ್ಷಿತ, ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಮೆಟ್ರೋ ಕಾರಿಡಾರ್ ಉದ್ದಕ್ಕೂ ಪಿಲ್ಲರ್ ಗಳ ಸೌಂದರೀಕರಣ ಸೇರಿದಂತೆ ಮಿಡಿಯನ್ ಗಳಲ್ಲಿ ಉದ್ಯಾನ ಅಭಿವೃದ್ಧಿ ಹಾಗು ನಿರ್ವಹಣೆಗಾಗಿ ವಿವಿಧ ಕಾರ್ಪೊರೇಟ್ ಗಳು, ಏನ್ ಜಿ ಓ ಮತ್ತು ಆಸ್ಪತ್ರೆಗಳು, ಬಿಎಂಆರ್‌ಸಿಎಲ್‌ನೊಂದಿಗೆ ಕೈಜೋಡಿಸಿವೆ.

ಈ ಉಪಕ್ರಮದ ಉದ್ದೇಶವು ಉದ್ಯಾನ ನಗರಿಯಾದ ಬೆಂಗಳೂರನ್ನು ಸ್ವಚ್ಛವಾಗಿಡುವ ಹಾಗೂ ಹಸಿರೀಕರಣಗೊಳಿಸಿ ಸುಂದರವಾಗಿರಿಸುವ ಒಂದು ಚಿಕ್ಕ ಪ್ರಯತ್ನವಾಗಿದೆ, ಹಾಗು ಇಂಗಾಲದ ಡೈಆಕ್ಸೈಡ್/ಮಾನಾಕ್ಸೈಡ್ ಇತ್ಯಾದಿಗಳನ್ನು ಹೀರಿಕೊಳ್ಳಲು ವಿವಿಧ ರೀತಿಯ ಸಸ್ಯಗಳೊಂದಿಗೆ ಮೀಡಿಯನ್‌ಗಳಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಮಿಡಿಯನ್ ಗಳಲ್ಲಿ ಅಲಂಕಾರಿಕ ಸಸ್ಯಗಳನ್ನು ಬೆಳೆಸಿ, ಪಿಲ್ಲರ್ ಗಳನ್ನು ಸೌಂದರ್ಯಕರಣ ಗೊಳಿಸಿ ಅವುಗಳನ್ನು ನಿಯಮಿತವಾಗಿ ನಿರ್ವಹಿಸುವ ಮೂಲಕ ಬೆಂಗಳೂರು ನಗರದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರ ನೀಡಬೇಕಾಗಿರುತ್ತದೆ.

Email: pd@bmrc.co.in

Phone: 080 – 22969280 / 22969274

EV Battery
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...