ಪಾರ್ಕಿಂಗ್

ಪಾವತಿ ದರ ಪಟ್ಟಿ
ವಾಹನ ವರ್ಗಮೊದಲ 4 ಗಂಟೆಗೆ (₹)ಪ್ರತಿ ನಂತರದ ಗಂಟೆ ಅಥವಾ ಅದರ ಭಾಗಕ್ಕೆ (₹)ದಿನಕ್ಕೆ ಗರಿಷ್ಟ ದರ (₹)
ದ್ವಿಚಕ್ರ ವಾಹನ15530
4 ಚಕ್ರ ವಾಹನ301060
ಲಘು ವಾಣಿಜ್ಯ ವಾಹನ7525150
ಸೈಕಲ್₹ 1 ಪ್ರತಿ ಗಂಟೆಗೆ ಹಾಗೂ ಒಂದು ದಿನಕ್ಕೆ ಗರಿಷ್ಟ ₹. 10/-
ಸೂಚನೆ : ರಾತ್ರಿ ವಾಹನ ನಿಲುಗಡೆ ಅವಕಾಶವಿಲ್ಲ
ಹಂತ-1 ಮೆಟ್ರೊ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಥಳದ ವಿವರಗಳು.
ಕ್ರಮ ಸಂ.ನಿಲ್ದಾಣಗಳ ಹೆಸರುವಿಸ್ತೀರ್ಣ (ಚ. ಮೀ.ನಲ್ಲಿ)ವಾಹನಗಳ ಸಂಖ್ಯೆ
ದ್ವಿಚಕ್ರ ವಾಹನ4 ಚಕ್ರ ವಾಹನಲಘು ವಾಣಿಜ್ಯ ವಾಹನ
1ಬೈಯಪ್ಪನಹಳ್ಳಿ- ಎನ್‌ಜಿಇಎಫ್‌ ಬದಿ10,8005002700
ಬೈಯಪ್ಪನಹಳ್ಳಿ - ಒಎಂಆರ್ ಬದಿ2600215720
2ಸ್ವಾಮಿ ವಿವೇಕಾನಂದ ರಸ್ತೆ72602301850
3ಇಂದಿರಾನಗರ27011000
4ಹಲಸೂರು51034160
5ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್1500260360
6ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ65009601590
7ಮಾಗಡಿ ರಸ್ತೆ1300140470
8ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ, ಹೊಸಹಳ್ಳಿ42118600
9ವಿಜಯನಗರ44516000
10ಅತ್ತಿಗುಪ್ಪೆ73030000
11ದೀಪಾಂಜಲಿ ನಗರ35314500
12ಮೈಸೂರು ರಸ್ತೆ- Main920079024010
13ಮೈಸೂರು ರಸ್ತೆ- RSS Side500002220
14ನಾಗಸಂದ್ರ30001301120
15ದಾಸರಹಳ್ಳಿ31214600
16ಜಾಲಹಳ್ಳಿ1300120520
17ಪೀಣ್ಯ ಇಂಡಸ್ಟ್ರಿ2480380830
18ಪೀಣ್ಯ1655225300
19ಸ್ಯಾಂಡಲ್ ಸೋಪ್ ಫ್ಯಾಕ್ಟರಿ85931100
20ಮಹಾಲಕ್ಷ್ಮೀ-A15000809
21ಮಹಾಲಕ್ಷ್ಮೀ-B28502251069
22ರಾಜಾಜಿನಗರ1150165190
23ಮಹಾಕವಿ ಕುವೆಂಪು ರಸ್ತೆ105523080
24ಚಿಕ್ಕಪೇಟೆ3307750500
25ನ್ಯಾಷನಲ್ ಕಾಲೇಜ್2270302540
26ಜಯನಗರ1176330100
27ಬನಶಂಕರಿ2230290610
28ಜಯಪ್ರಕಾಶ್ ನಗರ60018200
29ಯಲಚೇನಹಳ್ಳಿ3163412610
 Total (A)75,7968228197310
ಹಂತ-2 ಮೆಟ್ರೊ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಥಳದ ವಿವರಗಳು.
30ರೇಷ್ಮೆ ಸಂಸ್ಥೆ1088120230
31ತಲಘಟ್ಟಪುರ3108300
32ವಾಜರಹಳ್ಳಿ3108300
33ದೊಡ್ಡಕಲ್ಲಸಂದ್ರ1465240270
34ಕೋಣನಕುಂಟೆ ಕ್ರಾಸ್116510200
35ನಾಯಂಡಹಳ್ಳಿ130043500
36ರಾಜರಾಜೇಶ್ವರಿ ನಗರ92735000
37ಜ್ಞಾನಭಾರತಿ1393295410
38ಪಟ್ಟಣಗೆರೆ25812000
39ಕೆಂಗೇರಿ ಬಸ್ ಟರ್ಮಿನಲ್95152242800
40ಕೆಂಗೇರಿ36512000
41ಚಲ್ಲಘಟ್ಟ58017500
42ಬೆನ್ನಿಗನಹಳ್ಳಿ103439000
43ಕೃಷ್ಣ ರಾಜ ಪುರ175053000
44ಸಿಂಗಯ್ಯನಪಾಳ್ಯ1907000
45ಗರುಡಾಚಾರ್ಯಪಾಳ್ಯ27010600
46ಹೂಡಿ ಜಂಕ್ಷನ್39014000
47ಸೀತಾರಾಮ ಪಾಳ್ಯ33011200
48ಕುಂದನಹಳ್ಳಿ39014000
49ನಲ್ಲೂರಹಳ್ಳಿ2008200
50ಶ್ರೀ ಸತ್ಯ ಸಾಯಿ ಆಸ್ಪತ್ರೆ34012000
51ಪಟ್ಟಂದೂರು ಅಗ್ರಹಾರ2509000
52ಕಾಡುಗೋಡಿ37014000
53ಚನ್ನಸಂದ್ರ33012000
54ವೈಟ್‌ಫೀಲ್ಡ್42015000
 Total (B)2494045373710
ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ ಸ್ಥಳಗಳು.
55ವಿಜಯನಗರ (Opp. TTMC)12100460
56ಕೆಆರ್ ಸರ್ಕಲ್ (Opp KIMS)1680450150
57ಮಂತ್ರಿ ಸ್ಕ್ವೇರ್ (Opp Apollo)38007501000
58ಮೈಸೂರು ರಸ್ತೆ (Below Viaduct)2299300500
59ಹಂಪಿನಗರ (Opp. TTMC)2400266860
 Total (C)1138917662970
 Total (A+B+C)11212514531264110
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...