ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ "ಕಿರು ವ್ಯಾಪಾರ ಮಳಿಗೆ / ವೆಂಡಿಂಗ್ ಮೆಷಿನ್" ಸ್ಥಾಪನೆಗಾಗಿ, ಆಸಕ್ತ ವ್ಯಕ್ತಿಗಳು / ಏಜೆನ್ಸಿಗಳು / ಕಾರ್ಪೊರೇಟ್‌ಗಳಿಂದ "ಅರ್ಜಿ (ಎಕ್ಸ್‌ಪ್ರೆಶನ್ ಆಫ್ ಇಂಟ್ರೆಸ್ಟ್)"ಯನ್ನು ಆಹ್ವಾನಿಸಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ" ಆಧಾರದಲ್ಲಿ ಚಿಲ್ಲರೆ ಕಿಯೋಸ್ಕ್ / ವೆಂಡಿಂಗ್ ಮೆಷಿನ್ ಸ್ಥಳವನ್ನು ಹಂಚಿಕೆಮಾಡಲಾಗುತ್ತದೆ. ಆಸಕ್ತರು, ನಿರ್ದೇಶಕರು (ಸಿ ಮತ್ತು ಎ ಎಂ), ೪ ನೇ ಮಹಡಿ, ಆಸ್ತಿ ಅಭಿವೃದ್ಧಿ ವಿಭಾಗ, ದೀಪಾಂಜಲಿನಗರ ಮೆಟ್ರೋ ನಿಲ್ದಾಣ, ಬೆಂಗಳೂರು-೫೬೦೦೨೬ ಇವರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಚಾಲ್ತಿಯಲ್ಲಿರುವ ಮೆಟ್ರೋ ನಿಲ್ದಾಣಗಳಲ್ಲಿ ಜಾಗವನ್ನು ಪಡೆಯಬಹುದಾಗಿದೆ.
ಕಿರು ವ್ಯಾಪಾರ ಮಳಿಗೆ ದರ ಪಟ್ಟಿ | ಇಲ್ಲಿ ಕ್ಲಿಕ್ ಮಾಡಿ |
---|---|
ಕಿರು ವ್ಯಾಪಾರ ಮಳಿಗೆಯ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
Email: pdretail@bmrc.co.in
Phone: 080 – 22969280 / 22969274
ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.
ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.
Loading...